en bloc ಆಙ್‍ಬ್ಲಾಕ್‍
ಕ್ರಿಯಾವಿಶೇಷಣ
French
  1. ಒಟ್ಟಿಗೆ; ಒಟ್ಟಾಗಿ; ಒಟ್ಟಾರೆ.
  2. ಇಡಿಯಾಗಿ; ಸಂಪೂರ್ಣವಾಗಿ; ರಾಶಿಯಾಗಿ.
  3. ಸಾಮೂಹಿಕವಾಗಿ; ಎಲ್ಲರೂ ಯಾ ಎಲ್ಲವೂ ಏಕಕಾಲದಲ್ಲಿ.